Saturday, December 11, 2010

ಇದು ಸೋಮ ಕ್ಷತ್ರಿಯ ಗಾಣಿಗ ಸಮಾಜದ ವಧೂ ವರರ ಬಗ್ಗೆ ಮಾಹಿತಿ ನೀಡುವ ವೇದಿಕೆ.
          
ವಿವಾಹದಲ್ಲಿ ಗಂಡು ಹೆಣ್ಣು  ಮತ್ತು ಅವರ ಕುಟುಂಬದವರು ಪರಸ್ಪರ ಅರ್ಥ ಮಾಡಿಕೊಂಡು ಬದುಕುವುದೇ ಮುಖ್ಯ ವಿಷಯ. ವಧು ವರರ ಅನ್ವೇಷಣೆಯಲ್ಲಿ ಹುಡುಗ ಹುಡುಗಿ ಒಳ್ಳೆಯವರೆ, ಸುಸಂಸ್ಕೃತರೆ ಎಂಬ ಅಂಶವೇ ಮುಖ್ಯವಾಗಬೇಕು. ಅದ್ಧೂರಿ ವಿವಾಹ ಒಂದು ಆದರ್ಶವಲ್ಲ. ಅದ್ಧೂರಿ ವಿವಾಹದ ಮೂಲಕ ಆರ್ಥಿಕವಾಗಿ ಯಾರೇ ಸೋತರೂ ಅದು ಕೌಟುಂಬಿಕ ಸಂಘರ್ಷಕ್ಕೆ ಕಾರಣವಾಗುತ್ತದೆ.

ವಧೂ ವರರ ಬಗ್ಗೆ ಮಾಹಿತಿಯನ್ನು, ಮತ್ತು ಫೋಟೋವನ್ನು
skgmarriages@gmail.com ಎಂಬ ಇ ಮೈಲ್ ವಿಳಾಸಕ್ಕೆ ..ಅಥವಾ..
ಎನ್. ಭವಾನಿಶಂಕರ್, ಪ್ರಾಧ್ಯಾಪಕರು, ಕೆ‌ಇಬಿ ಕಚೇರಿ ಬಳಿ, ಸಿಂಡಿಕೇಟ್ ಬ್ಯಾಂಕ್ ಎದುರು, ಶಿರ್ವ, ಉಡುಪಿ ಜಿಲ್ಲೆ, 574116. (ಫೋನ್-9242 232323)
          ಎಂಬ ವಿಳಾಸಕ್ಕೆ ಕಳುಹಿಸಿಕೊಟ್ಟರೆ ಅದನ್ನು ಇಲ್ಲಿ ಉಚಿತವಾಗಿ ಪ್ರಕಟಿಸುತ್ತೇವೆ. ನೀವು ನೀಡುವ ಮಾಹಿತಿಯಲ್ಲಿ ಹೆಸರು, ವಯಸ್ಸು, ಎತ್ತರ, ವಿದ್ಯಾಭ್ಯಾಸ, ಉದ್ಯೋಗ, ತಂದೆಯ ಹೆಸರು, ವಿಳಾಸ ಮತ್ತು ಫೋನ್ ನಂಬರಿನ ಬಗ್ಗೆ ಮಾಹಿತಿಯನ್ನು ನೀಡಬೇಕು. ನಾವು ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತೇವೆ.